Karnataka TET Exam in Kannada 1.6

Lesen: Percuma ‎Saiz fail: 4.61 MB
‎Penarafan Pengguna: 0.5/5 - ‎1 ‎Undi

Tentang Karnataka TET Exam in Kannada

Aplikasi Peperiksaan TET Karnataka direka khusus oleh Makmal MadGuy untuk pelajar yang sedang membuat persediaan untuk Peperiksaan Kelayakan Guru Karnataka. Pakar-pakar di MadGuy Labs telah memberikan semua bahan yang berkaitan untuk memecahkan Karnataka TET dan aplikasi ini juga memberikan anda kemas kini hal ehwal semasa setiap hari bersama-sama dengan amaran Kerja dan Peperiksaan. Topik yang dilindungi adalah : 1. Amaran Berita 2. Kesedaran Umum (Kebanyakan teori) 3. Soalan Bank (Kertas Tahun-tahun sebelumnya, Pengetahuan Umum dan lain-lain) 4. Kuiz Hal Ehwal Harian Semasa 5. Hal Ehwal Semasa Terperinci 6. Ujian Amalan Harian " ಕರ್ನಾಟಕ ಟಿ.ಇ.ಟಿ " ಇದು ಒಂದು ಅತ್ಯುತ್ತಮ ಆಪ್ ಆಗಿದ್ದು ಇದರಲ್ಲಿ ಟಿ.ಇ.ಟಿ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ನೀಡಲಾಗಿದೆ. ಡಿ.ಇಡಿ ಮತ್ತು ಬಿ.ಇಡಿ ಪ್ರಶಿಕ್ಷಣವನ್ನು ಪಡೆದುಕೊಂಡನಂತರ ಶಿಕ್ಷಕರಾಗಬೇಕಾದರೇ ಟಿ,ಇ,ಟಿ ಪರೀಕ್ಷೆಯನ್ನು ಬರೆಯುವುದು ಕಡ್ಡಾಯವಾಗಿರುತ್ತದೆ. ಟಿ.ಇ.ಟಿ ಯಲ್ಲಿ 150 ಅಂಕಗಳಿಗೆ 90 ಅಂಕಗಳನ್ನು ಪಡೆಯಲೇಬೇಕು. ಅದು ತುಂಬಾ ಕಷ್ಟದ ವಿಷಯ. ನಮ್ಮ ಕರ್ನಾಟಕ ಸರ್ಕಾರವು ಪ್ರಥಮಬಾರಿಗೆ 2018 ರಲ್ಲಿ ಟಿ.ಇ.ಟಿ ಪರೀಕ್ಷೆಯನ್ನು ನಡೆಸಿತ್ತು. ಅದರಲ್ಲಿ ಮೂರುಲಕ್ಷಕ್ಕಿಂತ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿ ಅದರಲ್ಲಿ ಕೇವಲ ಸುಮಾರು ಇಪ್ಪತ್ತೆರಡು ಸಾವಿರ ಮಂದಿ ಮಾತ್ರ ಪಾಸಾಗಿದ್ದಾರೆ. ಅದಕ್ಕಾಗಿ ಇದರಲ್ಲಿ ಟಿ.ಇ.ಟಿ.ಗೆ ಸಂಬಂಧಿಸಿದಂತೆ ಎಲ್ಲ ವಿಷಯಗಳು ಮತ್ತು ಪ್ರಶ್ನೆಗಳನ್ನು , ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ. ಸ್ಪರ್ಧಾರ್ಥಿಗಳ ಲಕ್ಷ್ಯವನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ಪ್ರಶ್ನೆಗಳನ್ನು ಮತ್ತು ಮಾದರಿ ಪ್ರಶ್ನೆಪತŚಾದರಿ ಪ್ರಶ್ನೆಪತ್ರಿಕೆಗಳನ್ನು ಸೇರಿಸಲಾಗುವುದು. ನಿಜಕ್ಕೂ ಇದು ತಮ್ಮ ಪರೀಕ್ಷಾ ಸಿದ್ದತೆಗೆ ತುಂಬಾ ಸಹಾಯಕವಾಗಲಿದೆ. ಇದು ಟಿ.ಇ.ಟಿ ಅಷ್ಟೇ ಅಲ್ಲದೇ ಶಿಕ್ಷಕರ ಸಿ.ಇ.ಟಿ ಪರೀಕ್ಷೆಗೂ ಸಹಾಯಕವಾಗಲಿದೆ. ಆಪ್ ನಲ್ಲಿರುವ ವಿಷಯಗಳು :  ಶಿಶುಮನೋವಿಜ್ಞಾನ  ಕನ್ನಡ  ಇಂಗ್ಲೀಷ್  ಸಮಾಜವಿಜ್ಞಾನ  ಪರಿಸರ ಅಧ್ಯಯನ  ಗಣೀತ  ವಿಜ್ಞಾನ  ಮಾದರಿ ಪ್ರಶ್ನೆಗಳು  ಪ್ರಶ್ನೆಪತ್ರಿಕೆಗಳು  ಪ್ರಚಲಿತ ವಿದ್ಯಮಾನ  ಡೇಲಿ ಕ್ವಿಜ಼್  ಇತ್ಯಾದಿ. ಯಾವ ಪರೀಕ್ಷೆಗಳಿಗೆ ಉಪಯುಕ್ತ :  T.E.T  C.E.T  F.D.A  S.D.A  ಇನ್ನಿತರೆ ಪರೀಕ್ಷೆಗಳು. ********************************************* Penafian: kami menghormati hak cipta, tanda dagangan dan harta intelek orang lain dan juga kami menjangkakan ini daripada pengguna lain. Dalam aplikasi ini, jika anda menemui sebarang maklumat yang dimiliki oleh anda atau sebarang kandungan yang melanggar hak harta intelektual anda, sila hubungi kami di [email protected] *************************************** Penulis Kandungan: Ramesh SU:- (Habli Sekolah Menengah Gangadhar)